Description
ಟಿ.ಎನ್.ವಾಸುದೇವ ಮೂರ್ತಿ ಅವರ ಓದು ಅದ್ಯಯನ ಮತ್ತು ಚಿಂತನೆಯ ಪರಿಕ್ರಮದ ಅನನ್ಯತೆಗಳ ಪಟ್ಟಿಗೆ ಈ ಕೃತಿ ಸಾಕ್ಷಿ. ವಾಸುದೇವ ಕೇವಲ ಅನುವಾದಕರಾಗಿ ನಿಲ್ಲದೆ ಸ್ವತಃ ಒಂದು ಚಿಂತನೆಯ ಶೋಧದ ಮಾರ್ಗವಾಗಿ ಕಾಣುತ್ತಾರೆ.ಈ ಕೃತಿಯ ಮೂಲಕ ಅವರು ಕಾವ್ಯದ ಕಡು ಮೋಹಿಯಾಗಿಯೂ ನಿಲ್ಲುತ್ತಾರೆ. ಕನ್ನಡ ಕಾವ್ಯದ ಈ ಹೊತ್ತಿನ ಅನೇಕ ಅಸಮಾಧಾನ ಮತ್ತು ತಕರಾರುಗಳ ಮದ್ಯೆ ಈ ಕೃತಿ ಒಂದು ಪಠ್ಯ ಮಾರ್ಗವಾಗಿ ಗೋಚರಿಸುತ್ತದೆ.
Reviews
There are no reviews yet.