ಡ್ಯುಯೆಟ್ : ನಗರಕ್ಕೊಂದು ಉದ್ಯೋಗ ಯೋಜನೆ

110.00

Add to Wishlist
Add to Wishlist
Email
SKU: B-RGM-DUT Category:

Description

ನಗರಕ್ಕೊಂದು ಉದ್ಯೋಗ ಯೋಜನೆ- ಡ್ಯುಯೆಟ್
ತಮಗೆ ಈಗಾಗಲೇ ತಿಳಿದಿರುವಂತೆ ಇಂದು ಭಾರತದಲ್ಲಿ ನಿರುದ್ಯೋಗ ಒಂದು ದೊಡ್ಡ ಸಮಸ್ಯೆ. ಆ ಬಗ್ಗೆ ಗಂಭೀರವಾದ ಚರ್ಚೆ ನಡೆಯಬೇಕಾಗಿದೆ. ಅದಕ್ಕೆ ಪರಿಹಾರವಾಗಿ ಹಲವು ಪ್ರಸ್ತಾವನೆಗಳನ್ನು ಹಲವರು ನೀಡಿದ್ದಾರೆ. ಜಾನ್ ಡ್ರೇಜ್ ಅವರ ಡ್ಯುಯೆಟ್ ಪರಿಕಲ್ಪನೆಯ ಸುತ್ತ ನಡೆದಿರುವ ಚರ್ಚೆ ನಿಮ್ಮ ಮುಂದಿದೆ. ನಿರುದ್ಯೋಗ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ನಗರಗಳಲ್ಲಿ ಉದ್ಯೋಗ ಸೃಷ್ಟಿ ಹಾಗೂ ತರಬೇತಿಗೆ ಸಂಬಂದಿಸಿದಮತೆ ಜಾನ್ ಡ್ರೇಜ್ ಅವರ ಸಲಹೆ ಮತ್ತು ಕೆಲವು ತಜ್ಞರ ಸಲಹೆ ಚಿಂತನೆಗೆ ಯೋಗ್ಯ .

Reviews

There are no reviews yet.

Be the first to review “ಡ್ಯುಯೆಟ್ : ನಗರಕ್ಕೊಂದು ಉದ್ಯೋಗ ಯೋಜನೆ”

Your email address will not be published.