Sale!

ಕನ್ನಡ ಬೈಗುಳ ಓದು

235.00

Add to Wishlist
Add to Wishlist
Email

Description

ಲೇಖಕರು : ಸಿ ಪಿ ನಾಗರಾಜ

‘ಬಯ್ಗುಳ’ ಎಂದ ಕೂಡಲೇ “ಅದು ಕೆಟ್ಟದ್ದು” ಎಂದು ನಾವೆಲ್ಲರೂ ಹೇಳುತ್ತೇವೆ. ಆದರೆ ನಮ್ಮ ಜೀವಮಾನದಲ್ಲಿ ಇತರರನ್ನು ಬಯ್ಯದೆ; ಪ್ರಾಣಿಪಕ್ಷಿಗಳನ್ನು ಮತ್ತು ವಸ್ತುಗಳನ್ನು ಬಯ್ಯದೆ; ಬೇರೆಯವರಿಂದ ಬಯ್ಯಸಿಕೊಳ್ಳದೆ; ಕೆಲವೊಮ್ಮೆ ನಮ್ಮನ್ನು ನಾವೇ ಬಯ್ದುಕೊಳ್ಳದೆ ಇರಲು ಸಾಧ್ಯವೇ ಇಲ್ಲ. ನಾವೆಲ್ಲರೂ ಒಂದಲ್ಲ ಒಂದು ಬಗೆಯ ಬಯ್ಯುಳವನ್ನು ತಿಳಿದಿದ್ದೇವೆ ಮತ್ತು ಹಲವಾರು ಸನ್ನಿವೇಶಗಳಲ್ಲಿ ಅದನ್ನು ಆಡುತ್ತಿರುತ್ತೇವೆ. ಈ ರೀತಿ ನಮ್ಮ ನಡೆನುಡಿಯಲ್ಲಿ ಹಾಸುಹೊಕ್ಕಾಗಿ ಮಾನವರ

ಸಾಮಾಜಿಕ ವರ್ತನೆಯ ಒಂದು ಭಾಗವಾಗಿರುವ ಬಯ್ಯುಳಗಳ ಬಗ್ಗೆ ಹೆಚ್ಚಿನ ಸಂಗತಿಯನ್ನು ತಿಳಿಯಬೇಕೆಂದರೆ ಜನರ ದಿನನಿತ್ಯದ ಜೀವನದ ಆಗುಹೋಗುಗಳಲ್ಲಿ ಬಯ್ದುಳಗಳು ಬಳಕೆಗೊಂಡಿರುವ ಪ್ರಸಂಗಗಳನ್ನು ಗಮನಿಸಬೇಕಾದ ಅಗತ್ಯವಿದೆ.