Description
ಜಪಾನ್‌ನ ಪ್ರಸಿದ್ದ ಸಮಕಾಲೀನ ಲೇಖಕ ಹರುಕಿ ಮುರಕಮಿಯ ಆಯ್ದ ಕತೆಗಳು
ಕನ್ನಡಕ್ಕೆ : ಮಂಜುನಾಥ ಚಾರ್ವಾಕ
ಹರುಕಿ ಮುರಕಮಿ ಎರಡನೆಯ ವಿಶ್ವಯುದ್ದದ ನಂತರ ಕ್ಷಿಪ್ರಗತಿಯಲ್ಲಿ ಕೈಗಾರೀಕರಣಗೊಂಡ ಜಪಾನ್‌ನ ಆರ್ಥಿಕ ಬೆಳವಣಿಗೆಯು ನಗರಗಳ ಜನಜೀವನದ ಸಂರಚನೆಯಲ್ಲಿ ಮಾಡಿರುವ ಪರಿಣಾಮವನ್ನು ಅದ್ಭುತವಾಗಿ ಚಿತ್ರಿಸುತ್ತಾರೆ. ಮೂಲಭೂತವಾಗಿ ಮುರಕಮಿಯ ಬರವಣಿಗೆಯು ಜಪಾನಿನ ಸಮುದಾಯ ಸಂಸ್ಕೃತಿಯಿಂದ ತಪ್ಪಿಸಿಕೊಂಡು ಹೆಚ್ಚು ವೈಯಕ್ತಿಕ ಜೀವನಶೈಲಿಯನ್ನು ಶೋಧಿಸುತ್ತದೆ.
Reviews
There are no reviews yet.