Sale!

ಸೀತೆಯ ಅಡುಗೆಮನೆ(Hardbound)

425.00

Add to Wishlist
Add to Wishlist
Email

Description

ರಾಮಚಂದ್ರ ಗಾಂಧಿಯವರ Sita’s Kitchen: A Testimony of Faith and Inquiry ಕೃತಿಯ ಕನ್ನಡಾನುವಾದ
ಅನುವಾದ : ಜಿ. ರಾಜಶೇಖರ್

ಈ ಪುಸ್ತಕವು, ಹಲವು ಚಿಂತನೆಗಳನ್ನು ಸಂದರ್ಭದೊಳಗಿಟ್ಟು ಧ್ಯಾನಿಸಿದ ಪ್ರಸ್ತಾವನೆಯಿಂದ ಮೊದಲ್ಗೊಂಡು, ಮುಂದಕ್ಕೆ ಸಂವಾದಗಳ ರೂಪದಲ್ಲಿರುವ ಒಂದು ಕಥನವಾಗಿದೆ: ಶ್ರದ್ಧೆ ಮತ್ತು ಶೋಧನೆಗೆ ಒಂದು ಪುರಾವೆಯಾಗಿದೆ. ಶ್ರದ್ಧೆಯೆಂದರೆ, ಈ ಭೂಮಿಯ ಮೇಲಿನ ನಾಗರಿಕತೆಯ ಭವಿಷ್ಯಕ್ಕೆ ಭಾರತದ ಆಧ್ಯಾತ್ಮಿಕ ಪರಂಪರೆಗಳ ಪ್ರಸ್ತುತತೆಯ ಜರೂರತ್ತಿನ ಮೇಲಿನ ಶ್ರದ್ಧೆ; ಶೋಧನೆಯೆಂದರೆ, ಈ ಪರಂಪರೆಗಳ ಕೇಂದ್ರದಲ್ಲಿರುವ ‘ಆತ್ಮ’, ಶೂನ್ಯತೆ, ಅಹಿಂಸೆಯಂತಹ ಪರಿಕಲ್ಪನೆಗಳ ಅರ್ಥದ ಶೋಧನೆ.

Reviews

There are no reviews yet.

Be the first to review “ಸೀತೆಯ ಅಡುಗೆಮನೆ(Hardbound)”

Your email address will not be published.