ರೂಪಾಂತರ (Paperback)

125.00

Add to Wishlist
Add to Wishlist
Email

Description

ಫ್ರ್ಯಾನ್ಝ್ ಕಾಫ್ಕ ನ ಪ್ರಸಿದ್ಧ ಕೃತಿ ‘ಮೆಟಮಾರ್ಫಾಸಿಸ್’ ನ ಅನುವಾದ ‘ರೂಪಾಂತರ’ ಈ ಬುಕ್ ಈಗ ಋತುಮಾನದ ಮೊಬೈಲ್ ಆ್ಯಪ್ ನಲ್ಲಿ ಲಭ್ಯವಿದೆ. “ಗತಿಸ್ಥಿತಿ” ಕಾದಂಬರಿಯನ್ನು ಬರೆದ “ಗಿರಿ” ಯವರು ಇದನ್ನು ಕನ್ನಡಕ್ಕೆ ೧೯೭೭ ರಲ್ಲಿ ಅನುವಾದಿಸಿದ್ದರು.
ಒಂದು ದೈತ್ಯ ಕೀಟವಾಗಿ ಹೋದ ಮನುಷ್ಯ. ಆ ಸ್ಥಿತಿಯನ್ನು ಸ್ವೀಕರಿಸುವ ಅನಿವಾರ್ಯತೆ. ಅದರ ವಿರುದ್ಧ ಸೆಣೆಸುವ ಅನಿವಾರ್ಯತೆ. ಹುಳುವಾಗಿ ಹೋದರೂ, ಆ ಅಸಹಾಯಕತೆಯಲ್ಲಿಯೇ ಪ್ರೀತಿಸುವುದನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುವವನ ಕಥೆ. ಬಾಗಿಲಿನ ಹಿಂದೆ ಭಯದಲ್ಲಿ, ತಬ್ಬಲಿಯಾಗಿ, ತ್ಯಕ್ತನಾದವನ ಕಥೆ: ಮೆಟಮಾರ್ಫಸಿಸ್. ನಬಕೋಫ್, ಮಾರ್ಕ್ವೆಝ್ ರಿಂದ “೨೦ನೇ ಶತಮಾನದ ಮಹಾನ್ ಬರಹಗಾರ” ಎಂದು ಕರೆಸಿಕೊಂಡ, ಸಣ್ಣವಯಸ್ಸಿನಲ್ಲಿಯೇ ತೀರಿಹೋದ ಫ್ರಾಂಜ್ ಕಾಫ್ಕಾನ ಮೊದಲ ಮಹತ್ವದ ಕೃತಿ.

Reviews

There are no reviews yet.

Be the first to review “ರೂಪಾಂತರ (Paperback)”

Your email address will not be published.