ಆರ್ ಎಸ್ ಎಸ್ – ಆಳ ಮತ್ತು ಅಗಲ

40.00

Add to Wishlist
Add to Wishlist
Email
SKU: B-GMT-RSS Category:

Description

ಭಾರತ ದೇಶಕ್ಕೆ ಇಂದು ಅತಿ ಹೆಚ್ಚು ಮಾರಕವಾದ, ಅತಿ ಹೆಚ್ಚು ವಿನಾಶಕಾರಿಯಾದ ಸಂಗತಿ ಯಾವುದು ಎಂದು ಕೇಳಿದರೆ ಅದು ಆರ್ಎಸ್ಎಸ್ ಸಿದ್ಧಾಂತ ಎಂಬುದು ನಿರ್ವಿವಾದ. ಅದನ್ನು ಎದುರುಗೊಳ್ಳಲು ನಡೆಸಬೇಕಾದ ಚಿಂತನೆ ಕುರಿತು ಹಿರಿಯ ಸಾಹಿತಿಗಳಾದ ದೇವನೂರ ಮಹಾದೇವರು ಬರೆದಿರುವ ಹೊಸ ಪುಸ್ತಕ ‘ಆರ್ಎಸ್ಎಸ್ – ಆಳ ಮತ್ತು ಅಗಲ’ ಕೊಂಡು ಓದಿ.