ಜಾಣ ಪ್ರಶ್ನೆ : ನಿತ್ಯ ಸಂದೇಹಗಳಿಗೊಂದು ಸಮಾಧಾನ

120.00

Add to Wishlist
Add to Wishlist
Email
SKU: B-VJP-JNP Category:

Description

ವಿಜ್ಞಾನದಲ್ಲಿ ಹಲವು ಕುತೂಹಲಕಾರಿ ಅಂಶಗಳಿವೆ. ಅವು ಮೊಗೆದಷ್ಟೂ ಮಜ. ಅವು ಸಂಶೋಧನೆಯ ಬೀಜ, ಒಂದು ಬೀಜ ನೆಟ್ಟರೆ ಸಾವಿರ ಬೀಜಗಳು ಮರುಸೃಷ್ಟಿ ಆಗುವಂತೆ ಹೊಸ, ಹೊಸ ದಾರಿಗಳು ಮೂಡುತ್ತಲೇ ಹೋಗುತ್ತವೆ. ಅದರಲ್ಲೂ ಮಕ್ಕಳ ಜೊತೆಗೇನಾದರೂ ಈ ಪಯಣ ಆರಂಭವಾಯಿತೋ, ಅದಕ್ಕೆ ಕೊನೆಯೇ ಇಲ್ಲ. ಇಂತಹ ಪ್ರಶ್ನೆ, ಹಾಗೂ ಅವಕ್ಕೆ ಸಮಾಧಾನದ ಹೊತ್ತಿಗೆ ಇದು.
ಇಲ್ಲಿ ಪ್ರಶ್ನೆಗೆ, ಪ್ರಶ್ನೆಯೇ ಉತ್ತರವಾಗುವ ವಿಸ್ಮಯದ ಓದು ಇದೆ. ಓದುತ್ತಾ ಕನ್ನಡವನ್ನೂ ಕಲಿಯುತ್ತೇವೆ. ಪದಬಳಕೆಯ ವಿಚಾರದಲ್ಲಿ ಬಹು ಸೂಕ್ಷ್ಮತೆಯನ್ನು ನೋಡುತ್ತೇವೆ. ಮಕ್ಕಳ ಪ್ರಶ್ನೆಗಳಿಗೆ ಉತ್ತರದ ಹುಡುಕಾಟದಲ್ಲಿ ಇನ್ನೂ ಹಲವು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಇದನ್ನು ಓದುತ್ತಾ ಕಣ್ಣು ಕೆಂಪಾದರೆ, ಆಕಳಿಕೆ ಬಂದರೆ ಯಾಕೆ ಹಾಗೆ ಆಗುತ್ತದೆ ಅಂತ ತಿಳಿಯಲು ಮತ್ತೊಮ್ಮೆ ಈ ಪುಸ್ತಕದ ಪುಟ ತಿರುಗಿಸಿ. ಉತ್ತರ ಸಿಗುತ್ತದೆ.

Reviews

There are no reviews yet.

Be the first to review “ಜಾಣ ಪ್ರಶ್ನೆ : ನಿತ್ಯ ಸಂದೇಹಗಳಿಗೊಂದು ಸಮಾಧಾನ”

Your email address will not be published.