Description
“ವಾದಿ ಸಂವಾದಿ” ಪಂಡಿತ್ ರಾಜೀವ ತಾರಾನಾಥರ ಸಂಗೀತ ಕುರಿತ ಚಿಂತನೆಗಳ ಪುಸ್ತಕ. ಈ ಹೊತ್ತಿಗೆಯ ಮೊದಲ ಭಾಗದಲ್ಲಿ ಅವರ ಮಾತುಗಳಲ್ಲೇ ದಾಖಲಿಸಿರುವ ಅವರ ಸಂಗೀತದ ಬದುಕಿದೆ. ಎರಡನೆಯ ಭಾಗದಲ್ಲಿ ತಮ್ಮ ಗುರುಗಳ ಬಗ್ಗೆ ಅವರ ಮೂರು ಟಿಪ್ಪಣಿಗಳಿವೆ. ಮೂರನೆಯ ಭಾಗದಲ್ಲಿ ಸಿನಿಮಾದೊಡನೆ ಅವರ ಒಡನಾಟವನ್ನು ಕುರಿತು ಇದೆ. ನಾಲ್ಕನೆಯ ಭಾಗದಲ್ಲಿ ಅವರು ಸಂಗೀತವನ್ನು ಕುರಿತು ಈಗಾಗಲೇ ಬರೆದಿರುವ ಲೇಖನಗಳ ಅನುವಾದವಿದೆ. ಐದನೆಯ ಭಾಗದಲ್ಲಿ ಮೂರು ಸಂದರ್ಶನಗಳ ಲಿಪ್ಯಂತರವಿದೆ. ಇನ್ನು ಕೊನೆಯ ಭಾಗದಲ್ಲಿ ಅವರ ಎರಡು ಭಾಷಣಗಳ ಅನುವಾದವಿದೆ.
Reviews
There are no reviews yet.